62f29f4780b19

62f29f4780b19

1 month
1 Views
Want to watch this again later?
Sign in to add this video to a playlist. Login
0 0
Category:
Description:
#PUBLIC_STAR_BREAKING

ಜಿಲೆಟಿನ್ ಸ್ಫೋಟ ಪ್ರಕರಣ ಹಿನ್ನೆಲೆ

ಹಾಸನ: ಗಾಯಗೊಂಡಿದ್ದ ಮೂರನೆಯ ವ್ಯಕ್ತಿಯ ಇಂದು ಚಿಕಿತ್ಸೆ ಫಲಿಸದೆ ಸಾವು.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾದ ರೋಗಿ

ನಟರಾಜ್ ಚಿಕಿತ್ಸೆ ಫಲಿಸದೆ ಸಾವಿಗೀಡಾದ ಮೃತ ದುರ್ದೈವಿ

ಭಾನುವಾರ 2ಗಂಟೆಗೆ ಸ್ಪೋಟಗೊಂಡಿದ್ದ ಜಿಲೆಟಿನ್ ಕಡ್ಡಿ

ಸ್ಪೋಟಗೊಂಡ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಓರ್ವ ಸಾವಿಗೀಡಾಗಿದ್ದ

ಎರಡನೇ ದಿನ ದುರ್ಗಂಬ ಎಂಟರ್ಪ್ರೈಸಸ್ ಮ್ಯಾನೇಜರ್ ಮೃತಪಟ್ಟಿದ್ದ

ಸ್ಪೋಟಗೊಂಡ ಬಳಿಕ ಐದನೇ ದಿನ ಮತ್ತೊಬ್ಬ ಗಾಯಾಳು ಸಾವು

ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಚಾಕೇನಹಳ್ಳಿ ಗ್ರಾಮದ ಹೊರವಲಯದಲ್ಲಿ ಸ್ಪೋಟಗೊಂಡಿದ್ದು ಜಿಲೆಟಿನ್

ಗಾಯಗೊಂಡವರು ಸಾವಿಗೀಡಾಗುವ ಮೂಲಕ ರಾಜ್ಯದ ಅತಿ ದೊಡ್ಡ ಮೂರನೇ ಪ್ರಕರಣ ಇದಾಗಿದೆ