ಹಾಸನ : ಏಕಾಂಗಿಯಾಗಿ ಪಾದಯಾತ್ರೆ ಹೊರಟ ಸಾರಿಗೆ ನೌಕರ ಪ್ರದೀಪ್

ಹಾಸನ : ಏಕಾಂಗಿಯಾಗಿ ಪಾದಯಾತ್ರೆ ಹೊರಟ ಸಾರಿಗೆ ನೌಕರ ಪ್ರದೀಪ್

1 month
0 Views
Want to watch this again later?
Sign in to add this video to a playlist. Login
0 0
Category:
Description:
#Public_Star_News

ವಿಭಿನ್ನವಾಗಿ ಸಾರಿಗೆ ಮುಷ್ಕರ ಆರಂಭಿಸಿದ ಚಾಲಕ ಕಂ‌ ನಿರ್ವಾಹಕ

ಹಾಸನದಿಂದ ಮುಖ್ಯಮಂತ್ರಿ ನಿವಾಸಕ್ಕೆ ಪಾದಯಾತ್ರೆ ಹೊರಟ ಸಾರಿಗೆ ನೌಕರ

ಏಕಾಂಗಿಯಾಗಿ ಪಾದಯಾತ್ರೆ ಹೊರಟ ಸಾರಿಗೆ ನೌಕರ ಪ್ರದೀಪ್

ತಮ್ಮ ಸ್ವಗ್ರಾಮ ಚನ್ನರಾಯಪಟ್ಟಣದಿಂದ ಮುಖ್ಯಮಂತ್ರಿಗಳ ನಿವಾಸಕ್ಕೆ ಮನವಿ ಸಲ್ಲುಸಲು ಪಾದಯಾತ್ರೆ

ಹಾಸನ ಜಿಲ್ಲೆ, ಅರಕಲಗೂಡು ಡಿಪೋದಲ್ಲಿ ಚಾಲಕ ಕಂ‌ ನಿರ್ವಾಹಕನಾಗಿ ಸೇವೆಸಲ್ಲಿಸುತ್ತಿರುವ ಪ್ರದೀಪ್

ಇದು ಏಕಾಂಗಿ ಪಾದಯಾತ್ರೆ ಅಂದುಕೊಳ್ಳಬೇಡಿ... ಎಲ್ಲ ನೌಕರರ ಪ್ರತೀಕ ಈ ಪಾದಯಾತ್ರೆ

ಸಾರಿಗೆ ನೌಕರರ ಬೇಡಿಕೆ ಸ್ಪಂದಿಸಿ ಸಮಸ್ಯೆ ಬಗೆಹರಿಸಿ

ಹೀಗಾಗಿ ಬೆಂಗಳೂರಿನ‌ ಮುಖ್ಯಮಂತ್ರಿ ನಿವಾಸಕ್ಕೆ ಪಾದಯಾತ್ರೆ

ಪಾದಯಾತ್ರೆ ಮಾಡುತ್ತಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಸಾರಿಗೆ ನೌಕರ